Categories

Monthly Archives: September 2016

Categories: blog
ಬೆಂಗಳೂರು ಮೂಲದ  ‘ಉಡುಪಿ ಪ್ರಾಡಕ್ಸ್‌’ನ ಮಾಲೀಕರಾಗಿರುವ ಪದ್ಮಜ ಅವರು, ಉಪ್ಪಿನಕಾಯಿ, ಕಷಾಯ ಪುಡಿ, ಗಿಡಮೂಲಿಕೆಗಳ ಕೇಶ ತೈಲ  ಉತ್ಪನ್ನಗಳ ವಹಿವಾಟನ್ನು ಯಶಸ್ವಿಯಾಗಿ ನಿಭಾಯಿಸುತ್ತಿರುವುದನ್ನು ಗೀತಾ ಕುಂದಾಪುರ ಅವರು ಇಲ್ಲಿ ವಿವರಿಸಿದ್ದಾರೆ. ದಶಕಗಳ ಹಿಂದೆ, ಹೆಣ್ಣು ಮಕ್ಕಳಿಗೇಕೆ ಓದು. ಹೇಗಿದ್ದರೂ ಗಂಡನ ಮನೆಗೆ ಸೇರುವವಳು. ಅಡಿಗೆ,  ಮನೆ ಕೆಲಸ ಸರಿಯಾಗಿ ಮಾಡಿದರೆ ಸಾಕು ಎಂಬ ಧೋರಣೆ ಇತ್ತು.  ದಕ್ಷಿಣ ಕನ್ನಡ ಜಿಲ್ಲೆಯ ಕುಂದಾಪುರ ತಾಲ್ಲೂಕಿನ   ಉಪ್ಪಿನಕುದ್ರುನವರಾದ ಪದ್ಮಜಾರ ವಿಷಯದಲ್ಲಿಯೂ ಹಾಗೆಯೇ  ಆಗಿತ್ತು. 19ನೇ...
0 Comment | Posted By